ಗುರುವಾಯೂರು ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೌತ್ ನಟ!
ನಟ ಜಯರಾಮ್ ಮತ್ತು ಪಾರ್ವತಿ ಅವರ ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ, ಅವರ ಪುತ್ರ ಕಾಳಿದಾಸ್ ಜಯರಾಮ್ ತಾರಿಣಿ ಕಾಳಿಂಗರಾಯ ಅವರನ್ನು ವಿವಾಹವಾಗಿದ್ದಾರೆ. ಈ ಮದುವೆ ಕೇರಳದ ಪ್ರಸಿದ್ಧ ಗುರುವಾಯೂರಿನ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆದಿದ್ದು, ಬೆಳಿಗ್ಗೆ 7.15 ರಿಂದ 8 ಗಂಟೆಯೊಳಗೆ ಮದುವೆ ನಡಿದಿದೆ. ವಧು ತಾರಿಣಿ, ಪೀಚ್ ಬಣ್ಣದ ಸೀರೆಯಲ್ಲಿ ಅಲಂಕಾರಿಕವಾಗಿ ಕಾಣುವ ಮೂಲಕ ಎಲ್ಲರ ಗಮನ ಸೆಳೆದಿದೆ. ನಟ ಕಾಳಿದಾಸ ಕೆಂಪು ವೇಷಭೂಷಣವು ಧರಿಸಿ ಗೋಲ್ಡನ್ ವಾಚ್ ಧರಿಸಿದ್ದರು. ಪಂಚಕಚಂ ಮಾದರಿಯಲ್ಲಿ ನಟ … Continue reading ಗುರುವಾಯೂರು ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೌತ್ ನಟ!
Copy and paste this URL into your WordPress site to embed
Copy and paste this code into your site to embed