ಮಗನ ಮದುವೆಗೆ ಐಷಾರಾಮಿ ಕಾರು ಖರೀದಿ ಮಾಡಿದ ನಟ ನಾಗರ್ಜುನ!

ಟಾಲಿವುಡ್​ ಸೂಪರ್ ಸ್ಟಾರ್ ನಾಗರ್ಜುನ್ ಅವರು ಈಗಲೂ ಯುವ ನಟರಂತೆ ಅಭಿಮಾನಗಳನ್ನು ಸೆಳೆಯುತ್ತಾರೆ. ತೆಲುಗು ಚಿತ್ರರಂಗದ ಹಿರಿಯ ನಟ ನಾಗಾರ್ಜುನ ಅವರು ಚಿತ್ರರಂಗದ ಶ್ರೀಮಂತ ನಟರಲ್ಲಿ ಒಬ್ಬರು. ನಾಗಾರ್ಜುನ ಜೀವನಶೈಲಿ ಯಾವಾಗಲೂ ವಿಶಿಷ್ಟವಾಗಿದೆ. ಇವರ ಲೈಫ್​ಸ್ಟೈಲ್ ಯಾವಗಲೂ ಎಲ್ಲರಿಗಿಂತಲೂ ಕೊಂಚ ಸ್ಪೆಷಲ್ ಆಗಿ ಇರುತ್ತದೆ. ತೆಲುಗು ಸಿನಿ ರಂಗದ ಶ್ರೀಮಂತ ನಟರಲ್ಲಿ ಇವರು ಒಬ್ಬರಾಗಿದ್ದು ನಾಗಾರ್ಜುನ ಅವರಿಗೆ ಆಟೋಮೊಬೈಲ್‌ಗಳ ಬಗ್ಗೆ ಬಹಳ ಆಸಕ್ತಿ ಇದೆ. ಕಾಲಕಾಲಕ್ಕೆ ಹೊಸ ಮಾದರಿಯ ವಾಹನಗಳನ್ನು ತಮ್ಮ ಗ್ಯಾರೇಜಿಗೆ ಸೇರಿಸುತ್ತಾರೆ. ನಾಗಾರ್ಜುನ ಅವರಿಗೆ … Continue reading ಮಗನ ಮದುವೆಗೆ ಐಷಾರಾಮಿ ಕಾರು ಖರೀದಿ ಮಾಡಿದ ನಟ ನಾಗರ್ಜುನ!