ಎರಡನೇ ಬಾರಿ ಎಂಗೇಜ್ ಆದ ತೆಲುಗು ನಟ ಅಖಿಲ್ ಅಕ್ಕಿನೇನಿ!

ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ್ ಕಿರಿಯ ಮಗ ಅಖಿಲ್ ಅಕ್ಕಿನೇನಿ ಮಗದೊಮ್ಮೆ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಯೆಸ್..‌ ಏಳೆಂಟು ಚಿತ್ರಗಳಲ್ಲಿ ನಟನಾಗಿಯೂ ಗುರ್ತಿಸಿಕೊಂಡಿರೋ ನಟ ಅಖಿಲ್, ಝೈನಬ್ ರವದ್ಜೀ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ಸ್ವತಃ ಅದನ್ನ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಪೋಸ್ಟ್‌ ಹಾಕಿ, ಖುಷಿ ಹಂಚಿಕೊಂಡಿದ್ದಾರೆ. ನನ್ನ ಹುಡುಗಿ ಸಿಕ್ಕಳು.. ಖುಷಿಯಿಂದ ಎಂಗೇಜ್ ಆಗಿದ್ದೇವೆ ಎಂದಿದ್ದಾರೆ. ಅಂದಹಾಗೆ 2016ರಲ್ಲಿ ಉದ್ಯಮಿ ಜಿ. ವಿ. ಕೃಷ್ಣಾರೆಡ್ಡಿ ಮೊಮ್ಮಗಳು ಶ್ರೀಯಾ ಭೂಪಾಲ್ ಜೊತೆ … Continue reading ಎರಡನೇ ಬಾರಿ ಎಂಗೇಜ್ ಆದ ತೆಲುಗು ನಟ ಅಖಿಲ್ ಅಕ್ಕಿನೇನಿ!