ಜೋಡಿಯಾಗಲಿದ್ದಾರಾ ಮನು ಭಾಕರ್‌-ನೀರಜ್‌ ಚೋಪ್ರಾ?

ಪ್ಯಾರಿಸ್‌ ಒಲಿಂಪಿಕ್ಸ್‌ ಮುಕ್ತಾಯವಾಗಿದೆ. ಐದು ಕಂಚು ಹಾಗೂ 1 ಬೆಳ್ಳಿ ಪದಕದೊಂದಿಗೆ ಭಾರತದ ಹೋರಾಟ ಮುಗಿದಿದೆ. ಚಿನ್ನದ ನಿರೀಕ್ಷೆ ಇಡಲಾಗಿದ್ದ ಅಥ್ಲೀಟ್‌ ನೀರಜ್‌ ಚೋಪ್ರಾ ದೇಶದ ಏಕೈಕ ಬೆಳ್ಳಿ ಪದಕ ಸಂಪಾದನೆ ಮಾಡಿದರೆ, ಮನು ಭಾಕರ್‌ ಅವಳಿ ಕಂಚಿನ ಪದಕವನ್ನು ಶೂಟಿಂಗ್‌ನಲ್ಲಿ ಜಯಿಸಿದರು. ಒಂದೇ ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್‌ ಎನ್ನುವ ಶ್ರೇಯಕ್ಕೆ ಮನು ಭಾಕರ್‌ ಪಾತ್ರರಾಗಿದ್ದಾರೆ. ಶೂಟಿಂಗ್‌ ವಿಭಾಗದ ಸ್ಪರ್ಧೆಗಳು ಮುಗಿದ ಬಳಿಕ ಭಾರತಕ್ಕೆ ವಾಪಸಾಗಿದ್ದ ಮನು ಭಾಕರ್‌, ಕಾಂಗ್ರೆಸ್‌ ಅಧಿನಾಯಕಿ … Continue reading ಜೋಡಿಯಾಗಲಿದ್ದಾರಾ ಮನು ಭಾಕರ್‌-ನೀರಜ್‌ ಚೋಪ್ರಾ?