ದರ್ಶನ್‌‌ & ಟೀಂಗೆ ಜಾಮೀನು ಸಿಕ್ತು.. ಪವಿತ್ರಾ ಗೌಡ ಬಿಡುಗಡೆ ಯಾವಾಗ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ.ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎ1 ಆರೋಪಿ ಪವಿತ್ರಾಗೌಡ ಹಾಗೂ ಎ2 ಆರೋಪಿ ನಟ ದರ್ಶನ್ ಅವರಿಗೆ ಪೂರ್ಣಾವಧಿ ಜಾಮೀನು ಅನ್ನು ಹೈಕೋರ್ಟ್​ ಮಂಜೂರು ಮಾಡಿದೆ. ಆದರೆ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದೆ, ಆದರೆ ಬಿಡುಗಡೆ ಯಾವಾಗ ಅನ್ನೋದು ಈಗ ದೊಡ್ಡ ಪ್ರಶ್ನೆಯಾಗಿದೆ. ಸೋಮವಾರ ಪವಿತ್ರಾಗೌಡ ರಿಲೀಸ್? ಸೋಮವಾರ ಜೈಲಿನಿಂದ ಪವಿತ್ರಾಗೌಡ ರಿಲೀಸ್ ಆಗುವ ಸಾಧ್ಯತೆಯಿದೆ. ಯಾಕಂದ್ರೆ, ಷರತ್ತುಬದ್ದ ಜಾಮೀನಿನ ಮೇಲೆ ಕಾನೂನು … Continue reading ದರ್ಶನ್‌‌ & ಟೀಂಗೆ ಜಾಮೀನು ಸಿಕ್ತು.. ಪವಿತ್ರಾ ಗೌಡ ಬಿಡುಗಡೆ ಯಾವಾಗ?