ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 2ರ ಫಲಿತಾಂಶವನ್ನು ಈಗಾಗಲೇ ಪ್ರಕಟಗೊಂಡಿದೆ ಪ್ರಸ್ತುತ ವರ್ಷದ PUC ಪರೀಕ್ಷೆಯನ್ನು ಏಪ್ರಿಲ್ 29ರಿಂದ ಮೇ 16, 2024 ರವರೆಗೆ ನಡೆಸಲಾಗಿತ್ತು.
ನಿಮ್ಮ ಫಲಿತಾಂಶ ಇನ್ನು ಚೆಕ್ ಮಾಡಿಲ್ವಾ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://karresults.nic.in
ಫಲಿತಾಂಶದ ವಿವರ
- ಒಟ್ಟು 1.49 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ
- 1,48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು
- 52,505 ವಿದ್ಯಾರ್ಥಿಗಳು ಉತ್ತೀರ್ಣ
- ಶೇಕಡಾವಾರು ಫಲಿತಾಂಶ 35.25% ದಾಖಲಾಗಿದೆ.
- 26,496 ಮಂದಿ ಬಾಲಕರು ಉತ್ತೀರ್ಣ
- 26,009 ಮಂದಿ ಬಾಲಕಿಯರು ಉತ್ತೀರ್ಣ
- ಈ ಬಾರಿ ದ್ವಿತೀಯ ಪಿಯುಸಿ 2 ಫಲಿತಾಂಶದಲ್ಲಿ ಭಾರೀ ಕುಸಿತ ಕಂಡಿದೆ.