ಕರ್ನಾಟಕದ ಮಾಧ್ಯಮರಂಗದಲ್ಲಿ ಹೊಸ ಯುಗವನ್ನು ರೂಪಿಸುತ್ತಿರುವ ಗ್ಯಾರಂಟಿ ನ್ಯೂಸ್, ಇದೀಗ ಸ್ಯಾಟಲೈಟ್ ವಾಹಿನಿಯಾಗಿ ರಾಜ್ಯದಾದ್ಯಂತ ಲಭ್ಯವಾಗಿದೆ. ಯೂಟ್ಯೂಬ್, ಫೇಸ್ಬುಕ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಪ್ರಪಂಚದಲ್ಲಿ ತನ್ನ ವಿಶ್ವಾಸಾರ್ಹ ವರದಿಗಳೊಂದಿಗೆ ಮನೆಮಾತಾಗಿದ್ದ ಈ ಸುದ್ದಿ ವಾಹಿನಿ, ಸ್ಯಾಟಲೈಟ್ ಮೂಲಕ ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಗ್ಯಾರಂಟಿ ನ್ಯೂಸ್.
ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇದೀಗ ಸ್ಯಾಟಲೈಟ್ ವಾಹಿನಿ ಮೂಲಕ ಕರ್ನಾಟಕದಾದ್ಯಂತ ಲಭ್ಯವಿದೆ.ಇದರ ನೂತನ ಕಟ್ಟಡದ ಉದ್ಘಾಟನೆಗೆ ಕರ್ನಾಟಕದ ರಾಜ್ಯ ಅಧ್ಯಕ್ಷರು ಮತ್ತು ಶಿಕಾರಿಪುರದ ಶಾಸಕರಾಗಿರುವ ಬಿ ವೈ ವಿಜಯೇಂದ್ರ ಆಗಮಿಸಿ ಶುಭ ಹಾರೈಸಿದ್ರು.
ಕನ್ನಡಿಗರ ಮನೆ ಮನೆಯಲ್ಲೂ ಮನೆಮಾತಾಗಲು ನಿಮ್ಮ ಮುಂದೆ ಈಗ ಗ್ಯಾರಂಟಿ ನ್ಯೂಸ್ ಚಾನೆಲ್ ಬರ್ತಿದ್ದು,ಇದರ ನೂತನ ಕಟ್ಟಡದ ಉದ್ಘಾಟನೆಗೆ ಸಚಿವ ದಿನೇಶ್ ಗುಂಡೂರಾವ್ ರವರು ಗ್ಯಾರಂಟಿ ನ್ಯೂಸ್ ಗೆ ಆಗಮಿಸಿ ಶುಭ ಹಾರೈಸಿದ್ರು.
ಗ್ಯಾರಂಟಿ ನ್ಯೂಸ್ನ ಸ್ಯಾಟಲೈಟ್ ವಾಹಿನಿಗೆ ಶುಭಾಶಯ ಕೋರಲು ಕರ್ನಾಟಕ ಸರ್ಕಾರದ ಪ್ರಸ್ತುತ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹನುಮಂತಗೌಡ ಕೃಷ್ಣೇಗೌಡ ಪಾಟೀಲ್ ಅವರು ಆಗಮಿಸಿ ಶುಭ ಹಾರೈಸಿದ್ರು.
ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ವಾಹಿನಿಗೆ ಶುಭಾಶಯ ಕೋರಲು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು ಉಮಾಶ್ರೀರವರು ಆಗಮಿಸಿ ಶುಭ ಹಾರೈಸಿದ್ರು.