ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳೂ ಹೊರ ಬೀಳುತ್ತಿವೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನವೆಂಬರ್ 23 ಶನಿವಾರ ನಡೆಯಲಿದ್ದು, ಅಂದೇ ಫಲಿತಾಂಶವೂ ಹೊರ ಬೀಳಲಿದೆ. ಇದಕ್ಕೆ ಪೂರ್ವಾಭಾವಿಯಾಗಿ ಕೊನೆಯ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಎಗ್ಸಿಟ್ ಪೋಲ್ ಸಮೀಕ್ಷೆಗಳು ಹೊರ ಬಿದ್ದಿವೆ.
ವಿವಿಧ ಸಮೀಕ್ಷಾ ಸಂಸ್ಥೆಗಳು ನೀಡಿರುವ ಮತಗಟ್ಟೆ ಸಮೀಕ್ಷೆಯ ಅಂದಾಜು ಇಂತಿದೆ:
ಪಿ ಮಾರ್ಕ್ ಸಮೀಕ್ಷಾ ಸಂಸ್ಥೆಯ ಅಂದಾಜು
ಮಹಾರಾಷ್ಟ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು – 288
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 145
ಮಹಾಯುತಿ ಮೈತ್ರಿ ಕೂಟ – 137 -157
ಮಹಾ ವಿಕಾಸ್ ಅಗಾಢಿ ಮೈತ್ರಿ ಕೂಟ –126-146
ಇತರೆ –02-08
=======================
ಮ್ಯಾಟ್ರಿಜ್ ಸಮೀಕ್ಷಾ ಸಂಸ್ಥೆಯ ಅಂದಾಜು
ಮಹಾರಾಷ್ಟ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು – 288
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 145
ಮಹಾಯುತಿ ಮೈತ್ರಿ ಕೂಟ – 150-170
ಮಹಾ ವಿಕಾಸ್ ಅಗಾಢಿ ಮೈತ್ರಿ ಕೂಟ –110-130
ಇತರೆ –08-10
======================
ಸಿಎನ್ಎನ್ ಸಮೀಕ್ಷಾ ಸಂಸ್ಥೆಯ ಅಂದಾಜು
ಮಹಾರಾಷ್ಟ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು – 288
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 145
ಮಹಾಯುತಿ ಮೈತ್ರಿ ಕೂಟ – 154
ಮಹಾ ವಿಕಾಸ್ ಅಗಾಢಿ ಮೈತ್ರಿ ಕೂಟ –128
ಇತರೆ –06
======================
ಪೀಪಲ್ಸ್ ಪಲ್ಸ್ ಸಮೀಕ್ಷಾ ಸಂಸ್ಥೆಯ ಅಂದಾಜು
ಮಹಾರಾಷ್ಟ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು – 288
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 145
ಮಹಾಯುತಿ ಮೈತ್ರಿ ಕೂಟ – 182
ಮಹಾ ವಿಕಾಸ್ ಅಗಾಢಿ ಮೈತ್ರಿ ಕೂಟ –97
ಇತರೆ –09
========================
ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷಾ ಸಂಸ್ಥೆಯ ಅಂದಾಜು
ಮಹಾರಾಷ್ಟ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು – 288
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 145
ಮಹಾಯುತಿ ಮೈತ್ರಿ ಕೂಟ – 152-160
ಮಹಾ ವಿಕಾಸ್ ಅಗಾಢಿ ಮೈತ್ರಿ ಕೂಟ –130-138
ಇತರೆ –06-08
=========================
ಲೋಕ್ ಪೋಲ್ ಸಮೀಕ್ಷಾ ಸಂಸ್ಥೆಯ ಅಂದಾಜು
ಮಹಾರಾಷ್ಟ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು – 288
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 145
ಮಹಾಯುತಿ ಮೈತ್ರಿ ಕೂಟ – 115-128
ಮಹಾ ವಿಕಾಸ್ ಅಗಾಢಿ ಮೈತ್ರಿ ಕೂಟ –151-162
ಇತರೆ –05-14
ಲೋಕ್ಪೋಲ್ ಸಮೀಕ್ಷಾ ಸಂಸ್ಥೆ ಮಾತ್ರ ಮಹಾ ವಿಕಾಸ್ ಅಗಾಢಿಗೆ ಅಧಿಕಾರ ಎಂದಿದೆ
=======================
ಐಎಎನ್ಎಸ್ ಸಮೀಕ್ಷಾ ಸಂಸ್ಥೆಯ ಅಂದಾಜು
ಮಹಾರಾಷ್ಟ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು – 288
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 145
ಮಹಾಯುತಿ ಮೈತ್ರಿ ಕೂಟ – 145-165
ಮಹಾ ವಿಕಾಸ್ ಅಗಾಢಿ ಮೈತ್ರಿ ಕೂಟ –106-126
ಇತರೆ –05-14
======================
ಸುದರ್ಶನ್ ಟಿವಿ ಸಮೀಕ್ಷಾ ಸಂಸ್ಥೆಯ ಅಂದಾಜು
ಮಹಾರಾಷ್ಟ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು – 288
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 145
ಮಹಾಯುತಿ ಮೈತ್ರಿ ಕೂಟ – 156
ಮಹಾ ವಿಕಾಸ್ ಅಗಾಢಿ ಮೈತ್ರಿ ಕೂಟ –113
ಇತರೆ –19
=======================
ನ್ಯೂಸ್ 24 ಸಮೀಕ್ಷಾ ಸಂಸ್ಥೆಯ ಅಂದಾಜು
ಮಹಾರಾಷ್ಟ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು – 288
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 145
ಮಹಾಯುತಿ ಮೈತ್ರಿ ಕೂಟ – 152-160
ಮಹಾ ವಿಕಾಸ್ ಅಗಾಢಿ ಮೈತ್ರಿ ಕೂಟ –130-138
ಇತರೆ –06-08