ಕಾಂಗ್ರೆಸ್‌‌‌ ಶಾಸಕಿಗೆ ಭರ್ಜರಿ ಗಿಫ್ಟ್‌‌ ಕೊಟ್ಟ ಸಚಿವ!

ಕಾಂಗ್ರೆಸ್‌‌‌ ಸರ್ಕಾರದಲ್ಲಿ ಅನುದಾನ ಸಿಕ್ತಿಲ್ಲ ಅಂತಾ ಕೆಲ ಕಾಂಗ್ರೆಸ್‌‌‌ ಶಾಸಕರೇ ಬಹಿರಂಗವಾಗಿ ಅಸಮಧಾನ ಹೊರ ಹಾಕ್ತಿದ್ದಾರೆ. ಇನ್ನು ಕೆಲವು ಸರ್ಕಾರವಂತು ಗ್ಯಾರಂಟಿ ಯೋಜನೆಗಳನ್ನ ಸ್ಥಗಿತ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡಿ ಅಂತಾ ಸಿಎಂ ಅವರಿಗೆ ಮನವಿ ಸಹ ಮಾಡಿದ್ದಾರೆ ಈ ಮಧ್ಯೆ ಮೊನ್ನೆ ಮೊನ್ನೆಯಷ್ಟೇ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌‌‌ ಶಾಸಕರೊಬ್ಬರ ಕ್ಷೇತ್ರಕ್ಕೆ ಭರ್ಜರಿ ಗಿಫ್ಟ್‌‌ ದೊರೆತಿದೆ. ಸಂಡೂರು ಚನ್ನಪಟ್ಟಣ ಶಿಂಗ್ಗಾವಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತ್ರತ್ವದಲ್ಲಿ ಮತದಾರರಿಗೆ ಅಭಿನಂದನಾ ಸಮಾರಂಭ … Continue reading ಕಾಂಗ್ರೆಸ್‌‌‌ ಶಾಸಕಿಗೆ ಭರ್ಜರಿ ಗಿಫ್ಟ್‌‌ ಕೊಟ್ಟ ಸಚಿವ!