ರಾಷ್ಟ್ರೀಯ ಸಿಎಜಿ ಪ್ರಶಸ್ತಿಗೆ ಭಾಜನರಾದ ದೀಪನಾ ನೇತ್ರಪಾಲ್
ಆದಾಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಆಯುಕ್ತರಾದ ನೇತ್ರಪಾಲ್ IRS, ಅವರ ಪತ್ನಿ ದೀಪನಾ ನೇತ್ರಪಾಲ್ ಅವರು ರಾಷ್ಟ್ರೀಯ ಸಿಎಜಿ ಪ್ರಶಸ್ತಿಯನ್ನ ಪಡೆದಿದ್ದಾರೆ. ದೀಪನಾ ನೇತ್ರಪಾಲ್ ಅವರು ಪಡೆದ ರಾಷ್ಟ್ರೀಯ ಸಿಎಜಿ ಈ ಪ್ರಶಸ್ತಿ ಸಿಎಜಿಯಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿದೆ. ಕಳೆದ ವಾರ ನವದೆಹಲಿಯಲ್ಲಿ ಗೌರವಾನ್ವಿತ ಸಿಎಜಿ ಅವರಿಂದ ದೀಪಾನ ಅವರು ಪಡೆದಿರುವ ಈ ಪ್ರಶಸ್ತಿ ಶ್ರೇಷ್ಠತೆ, ಬದ್ಧತೆ ಮತ್ತು ಕರ್ತವ್ಯ ನಿಷ್ಠೆಯನ್ನು ಒಳಗೊಂಡಿದೆ. ಇದು ಈ ವರ್ಷದ ರಾಷ್ಟ್ರೀಯ ಸಿಎಜಿ ಪ್ರಶಸ್ತಿ ಆಗಿರುತ್ತದೆ. ದೀಪನಾ ನೇತೃಪಾಲ್ ಅವರಿಗೆ … Continue reading ರಾಷ್ಟ್ರೀಯ ಸಿಎಜಿ ಪ್ರಶಸ್ತಿಗೆ ಭಾಜನರಾದ ದೀಪನಾ ನೇತ್ರಪಾಲ್
Copy and paste this URL into your WordPress site to embed
Copy and paste this code into your site to embed