ದೊಡ್ಮನೆಯಿಂದ ಹೊರಬಿತ್ತು ಗುಡ್ ನ್ಯೂಸ್!
ಬಿಗ್ ಬಾಸ್ ಸೀಸನ್ 11ರಲ್ಲಿ ಹಿಂದಿನ ವಾರ ಯಾರೋಬ್ಬರು ಎಲಿಮಿನೇಷನ್ ಆಗೇ ಇಲ್ಲ. ಚೈತ್ರಾ ಕುಂದಾಪುರ ಹಾಗೇ ಐಶ್ವರ್ಯಾ ಅವರು ಸೇಫ್ ಆದರು. ಪ್ರೇಕ್ಷಕರು ಈ ವಾರ ಸಖತ್ ಕುತೂಹಲದಲ್ಲಿ ಇದ್ದಿದ್ದರು. ಇದೀಗ ಮತ್ತೆ ಹೊಸ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ಕೇಳಿ ಬಿಗ್ ಬಾಸ್ ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ. ಕಳೆದ 10 ಸೀಸನ್‌ಗಳ ಮೂಲಕ ಮನರಂಜನೆ ಕೊಡುವಲ್ಲಿ ಯಶಸ್ವಿಯಾದ ರಿಯಾಲಿಟಿ ಶೋ ಬಿಗ್‌ಬಾಸ್. ಇದೀಗ 11ನೇ ಸೀಸನ್ ಪ್ರತಿ ಮನೆ … Continue reading ದೊಡ್ಮನೆಯಿಂದ ಹೊರಬಿತ್ತು ಗುಡ್ ನ್ಯೂಸ್!
Copy and paste this URL into your WordPress site to embed
Copy and paste this code into your site to embed