ನಾನು ಪಾತ್ರೆ ತೊಳೆಯಲ್ಲ, ಗಂಡಸ್ತನಕ್ಕೆ ತಾನೇ ಸವಾಲ್​ ಹಾಕಿಕೊಂಡ ರಜತ್!

ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಸ್ಟ್ರಿಪ್ಟ್‌ ನೀಡಿದ್ದಾರೆ ಈ ವಾರ. ಅದರಂತೆ ಸ್ಪರ್ಧಿಗಳು ಆಡಬೇಕಿದೆ. ಎಲ್ಲ ಸದಸ್ಯರ ಮಧ್ಯೆ ಸಖತ್‌ ಹೈಲೈಟ್‌‌ ಆಗ್ತಾ ಇರೋದು ರಜತ್‌ ಹಾಗೂ ಚೈತ್ರಾ ಇಬ್ಬರ ಕಾಮಿಡಿ ಜಗಳ ನೋಡುಗರಿಗೆ ಮಜಾ ನೀಡುವಂತಿದೆ. ಬಾಸ್‌ ಬಾಸ್‌ ಅಂತ ಚೈತ್ರಾಗೆ ಕರೆಯುತ್ತಿದ್ದ ರಜತ್‌, ಟಾಸ್ಕ್‌ಲ್ಲಿ ಚೈತ್ರಾ ಅವರು ಪಾಠ ಮಾಡೋದನ್ನ ಹೇಳಿಸಿಕೊಳ್ಳಬೇಕು. ಈಗ ಇಬ್ಬರ ಮಧ್ಯೆ ಮಜವಾದ ಸಂಗತಿ ಒಂದು ನಡೆದಿದೆ. ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ದಿನಕ್ಕೊಂದು ಹೊಸ … Continue reading ನಾನು ಪಾತ್ರೆ ತೊಳೆಯಲ್ಲ, ಗಂಡಸ್ತನಕ್ಕೆ ತಾನೇ ಸವಾಲ್​ ಹಾಕಿಕೊಂಡ ರಜತ್!