ದರ್ಶನ್ ಪತ್ನಿಯ ಸ್ಪೆಷಲ್ ಪೋಸ್ಟ್!

ರೇಣುಕಾಸ್ವಾಮಿ ಕೇಸ್​​ನಲ್ಲಿ ದರ್ಶನ್ ಅವರ ಮಧ್ಯಂತರ ಜಾಮೀನು ಮುಂದಕ್ಕೆ ಹೋಗಿರೋದು ಗೊತ್ತೇ ಇದೆ. ವಿಜಯಲಕ್ಷ್ಮಿ ದರ್ಶನ್ ಅವರು ಗೌರಿ ಹೂವಿನ ಫೋಟೋವನ್ನೇ ಈಗ ಶೇರ್ ಮಾಡಿದ್ಯಾಕೆ? ಗಣೇಶ ಹಬ್ಬದ ಸಂದರ್ಭದಲ್ಲಿಯೇ ಅರಳುವ ಹೂವಿನ ಫೋಟೋ ಶೇರ್ ಮಾಡೋ ಮೂಲಕ ಗಣೇಶನ ಮೊರೆ ಹೋದ ಸೂಚನೆ ಕೊಟ್ಟರಾ ದರ್ಶನ್ ಪತ್ನಿ? ಎಂಬ ಪ್ರಶ್ನೆ ಮೂಡಿದೆ. ವಿಜಯಲಕ್ಷ್ಮಿ ದರ್ಶನ್ ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಹೂವಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಸ್ಪೈಡರ್ ಲಿಲ್ಲಿ ಎಂದು ಇಂಗ್ಲಿಷ್​​ನಲ್ಲಿ ಕರೆಲ್ಪಡುವ ಈ ಹೂವನ್ನು … Continue reading ದರ್ಶನ್ ಪತ್ನಿಯ ಸ್ಪೆಷಲ್ ಪೋಸ್ಟ್!