ಒಂದೇ ವರ್ಷದಲ್ಲಿ 6 ಭಾಷೆ ಕಲಿತಿದ್ದ ಈ ಬಾಲ ನಟಿ ಯಾರು ಗೊತ್ತಾ?

ದಕ್ಷಿಣ ಭಾರತವಲ್ಲದೇ ಪಾನ್ ಇಂಡಿಯಾ ತಾರೆಯಾಗಿ ಹಲವು ಭಾಷೆಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಮಿಂಚಿದ್ದ ಈ ಸ್ಟಾರ್ ಬಾಲನಟಿ ಇದ್ದಕ್ಕಿದ್ದಂತೆ ಚಿತ್ರರಂಗ ಬಿಟ್ಟು ಏಕೆ ದೂರವಾದ್ರು ಅಂತ ಅನ್ಸಿರತ್ತೆ. ಪುಟಾಣಿ ಏಜೇಂಟ್ 123, ರಾಮ ಲಕ್ಷ್ಮಣ, ಪ್ರಚಂಡ ಪುಟಾಣಿಗಳು, ಸಿಂಹದ ಮರಿ ಸೈನ್ಯ, ನಾಗರಹೊಳೆ ಹೀಗೆ ಸಾಲು ಸಾಲು ಹಿಟ್ ಮಕ್ಕಳ ಚಿತ್ರಗಳಲ್ಲಿ ನಟಿಸಿ ಸಿನಿ ರಸಿಕರ ಮನದಲ್ಲಿ ಸೈ ಎನಿಸಿಕೊಂಡಿದ್ದ ಇವರು ಯಾರಿಗೆ ತಿಳಿದಿಲ್ಲ ಹೇಳಿ. ಈಗಲೂ ಮಕ್ಕಳ ದಿನಾಚರಣೆ ಬಂದರೆ TV ಯಲ್ಲಿ ಇವರದ್ದೇ ಸದ್ದು. … Continue reading ಒಂದೇ ವರ್ಷದಲ್ಲಿ 6 ಭಾಷೆ ಕಲಿತಿದ್ದ ಈ ಬಾಲ ನಟಿ ಯಾರು ಗೊತ್ತಾ?