ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್ಗೆ ಇದೀಗ ಹೊಸದೊಂದು ಅಪ್ಡೇಟ್ ಸಿಕ್ಕಿದೆ. ಇದೀಗ ಪ್ರಜ್ವಲ್ ಪ್ರಕರಣದಲ್ಲಿ ಈತನಿಗೆ ಹಣ ಸಂದಾಯವಾಗುತ್ತಾ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಇನ್ನೂ ಈತ ಹವಾಲಾ ಹಣದಿಂದಲೇ ಬಿಂದಾಸ್ ಆಗಿ ವಿದೇಶದಲ್ಲಿ ಇದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರಜ್ವಲ್ ರೇವಣ್ಣ ಕೇಸ್ನಲ್ಲಿ ಹವಾಲಾ ಹಣದ ಸಂದಾಯ ಬಗ್ಗೆ ಎಸ್ಐಟಿಗೂ ಅನುಮಾನ ಮೂಡಿದ್ದು, ಆದರಿಂದ ತನಿಖೆಯೂ ಕೂಡ ಜೋರಾಗಿಯೇ ಇದೆ. ಮತ್ತೆ ಈ ತನಿಖೆಯಿಂದ ಪ್ರಜ್ವಲ್ಗೆ ಹಣ ಸಂದಾಐ ಮಾಡುತ್ತಿರುವರು ಯಾರು ಎಂಬುದರ ಬಗ್ಗೆಯೂ ಇನ್ನೂ ತಿಳಿಯಬೇಕಾಗಿದೆ.
ಇದೀಗ ಪ್ರಜ್ವಲ್ ಹವಾಲಾ ಹಣದ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಹೊಸ ಹಿಂಟ್ ಸಿಕ್ಕಿದರಬಹುದು ಎಂದು ಹೇಳಲಕಾಗುತ್ತಿದು, ಆದರಿಂದಲೇ ಸದ್ಯ ಎಸ್ಐಟಿ ಅಧಿಕಾರಿಗಳು ಆ ಖಾತೆಯ ಬಗ್ಗೆ ಮತ್ತಷ್ಟು ಮಾಹಿತಿ ಹುಡುಕಲು ಮುಂದಾಗಿದೆ. ಸದ್ಯ ಎಸ್ಐಟಿ ಅಧಿಕಾರಿಗಳು ಮೆಗಾ ಆಪರೇಷನ್ಗೆ ಸಜ್ಜಾಗಿದೆ.
ಪ್ರಜ್ವಲ್ ಪ್ರಕರಣದಲ್ಲಿ ಅಧಿಕಾರಿಗಳು ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಾ ಇದೀಗ ಈತನಿಗೂ ಮಾಲ್ಡೀವ್ಸ್ಗೂ ಏನು ಸಂಬಂಧ ಎಂಬ ಗೊಂದಲ ಶೂರುವಾಗಿದೆ. ಹಾಗೆಯೇ ಪ್ರಜ್ವಲ್ಗೆ ಮಾಲ್ಡೀವ್ಸ್ ಮೂಲಕ ಹಣ ಸಂದಾಯವಾಗಿದೆಯೇ? ಮಾಲ್ಡೀವ್ಸ್ಗೂ ಮತ್ತು ಪ್ರಜ್ವಲ್ಗೆ ಬೇರೆಯೇನಾದರೂ ಲಿಂಕ್ ಇರಬಹುದಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.