ಮುಂದೈತೆ ಮಳೆ ಹಬ್ಬ: ಮುಂದಿನ 20 ವರ್ಷಗಳಲ್ಲಿ ಕಂಡು ಕೇಳರಿಯದಷ್ಟು ವರ್ಷಧಾರೆ!
ಬೆಂಗಳೂರು: ಅಧಿಕ ಜನಸಾಂದ್ರತೆ ಜತೆ ಶೇ. 50ಕ್ಕಿಂತ ಹೆಚ್ಚು ಜನರು ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಜೀವನೋಪಾಯಕ್ಕಾಗಿ ನೆಚ್ಚಿಕೊಂಡಿರುವುದರಿಂದ ಬದಲಾವಣೆ ಪರಿಣಾಮವಾಗಿ ಹವಾಮಾನ ಭಾರತ ಅಪಾಯಕ್ಕೆ ಸಿಲುಕಿಕೊಳ್ಳಬಹುದು. ಅಲ್ಲದೆ ಇನ್ನೆರಡು ದಶಕದಲ್ಲಿ ಕರ್ನಾಟಕದಲ್ಲಿ ಸರಾಸರಿ 0.60 ಡಿ.ಸೆ.ನಷ್ಟು ಹೆಚ್ಚಳವಾಗಲಿದೆ. ತಾಪಮಾನದಲ್ಲಿ ಹವಾಮಾನ ವೈಪರೀತ್ಯದ ದುಷ್ಪರಿಣಾಮದಿಂದ ಬರ ಮತ್ತು ನೆರೆ ಸಂಕಷ್ಟಕ್ಕೆ ಈಡಾಗುವ ದೇಶಗಳಲ್ಲಿ ಭಾರತವೂ ಒಂದು ಎಂದು ಅಜೀಂ ಪ್ರೇಮ್ ಜಿ ವಿವಿಯು ಹವಾಮಾನ ವೈಪರೀತ್ಯದ ಬಗ್ಗೆ ನಡೆಸಿದ ಸಂಶೋಧನ ವರದಿಯಲ್ಲಿ ಈ ಎಚ್ಚರಿಕೆ ನೀಡಿದೆ. ಭಾರತದಲ್ಲಿ … Continue reading ಮುಂದೈತೆ ಮಳೆ ಹಬ್ಬ: ಮುಂದಿನ 20 ವರ್ಷಗಳಲ್ಲಿ ಕಂಡು ಕೇಳರಿಯದಷ್ಟು ವರ್ಷಧಾರೆ!
Copy and paste this URL into your WordPress site to embed
Copy and paste this code into your site to embed