ಮಗನ ಭುಜದ ಮೇಲೆ ಕೈಇಟ್ಟು ಹೆಜ್ಜೆ ಹಾಕಿದ ದರ್ಶನ್!

ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೆ ಒಳಗಾದರು. ಅವರು ಬೆನ್ನು ನೋವಿನ ಕಾರಣ ನೀಡಿ ಆಸ್ಪತ್ರೆಯಿಂದ ಅವರು ಮಧ್ಯಂತರ ಜಾಮೀನು ಪಡೆದರು. ಈಗ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ನಟನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ. ಆದರೆ ನಂತರ ಇಂದು ನಟನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಈ ವೇಳೆ ನಟ ದರ್ಶನ್ ಪುತ್ರ ವಿನೀಶ್ ಹೆಗಲ ಮೇಲೆ ಕೈ ಇಟ್ಟುಕೊಂಡು ನಿಧಾನವಾಗಿ ಕಾರಿನ ಕಡೆ ಹೆಜ್ಜೆ ಹಾಕಿದ್ದಾರೆ. ದರ್ಶನ್ ನಡೆಯುವಾಗ ಮಗನ ತೋಳಿನ ಮೇಲೆ ಕೈ ಇಟ್ಟು … Continue reading ಮಗನ ಭುಜದ ಮೇಲೆ ಕೈಇಟ್ಟು ಹೆಜ್ಜೆ ಹಾಕಿದ ದರ್ಶನ್!