ಕಸಾಯಿಖಾನೆಗೆ ಹೋಗ್ತಿದ್ದ ಗೋವುಗಳ ರಕ್ಷಣೆ.. ಧ್ರುವ ಸರ್ಜಾ ಮಹತ್ವದ ಕಾರ್ಯ..!

ಮಾರ್ಟಿನ್ ಸಿನಿಮಾದ ಬಳಿಕ ನಟ ಧ್ರುವ ಸರ್ಜಾ ಫ್ಯಾಮಿಲಿ ಜೊತೆ ಕ್ವಾಲಿಟಿ ಟೈಂ ಕಳೆಯುತ್ತಿದ್ದಾರೆ. ಮಗ, ಮಗಳು ಹಾಗೂ ಪತ್ನಿ ಜೊತೆ ಚೆನ್ನೈ, ತೋಟದ ಮನೆ, ಸಿನಿಮಾ, ಶಾಪಿಂಗ್ ಹೀಗೆ ಎಲ್ಲೆಡೆ ಸುತ್ತಾಡುತ್ತಾ ಮಸ್ತ್ ಮಜಾ ಮಾಡ್ತಿದ್ದಾರೆ. ಅದರ ಮಧ್ಯೆ ಸಾಮಾಜಿಕ ಕಾರ್ಯಗಳನ್ನ ಸಹ ಮರೆತಿಲ್ಲ ನಟ ಧ್ರುವ ಸರ್ಜಾ. ಬೆಂಗಳೂರಿನ ಕೋರಮಂಗಲದಲ್ಲಿರೋ ಗೋ ಶಾಲೆಯೊಂದಕ್ಕೆ ತಿಂಗಳಿಗೆ ಎರಡು ಬಾರಿ ಭೇಟಿ ನೀಡ್ತಾರಂತೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಹೌದು.. ಇತ್ತೀಚೆಗೆ ಪತ್ನಿ ಹಾಗೂ ಮಕ್ಕಳ ಜೊತೆ … Continue reading ಕಸಾಯಿಖಾನೆಗೆ ಹೋಗ್ತಿದ್ದ ಗೋವುಗಳ ರಕ್ಷಣೆ.. ಧ್ರುವ ಸರ್ಜಾ ಮಹತ್ವದ ಕಾರ್ಯ..!