ರಾಜ್ ಕುಂದ್ರಾ ಜೊತೆ 15 ವರ್ಷದಿಂದ ರಾಣಿಯಂತೆ ಬಾಳ್ತಿರೋ ಕನ್ನಡತಿ ಶಿಲ್ಪಾ ಶೆಟ್ಟಿ!

ಶಿಲ್ಪಾ ಶೆಟ್ಟಿ ಹಾಗೂ ರಾಜ್‌ ಕುಂದ್ರಾಅವರು ತಮ್ಮ 15 ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷ ‘ಟಾಂಗಾ’ ಸವಾರಿಯೊಂದಿಗೆ ತಮ್ಮ ವಾರ್ಷಿಕೋತ್ಸವನ್ನು ವಿಜ್ರಂಭಣೆಯಿಂದ ಆಚರಿಸುತ್ತಿದಾರೆ. ಇದೇ ವೇಳೆ ಶಿಲ್ಪಾ ಶೆಟ್ಟಿಯವರು ಪತಿ ರಾಜ್‌ಗಾಗಿ ಹೃದಯಸ್ಪರ್ಶಿ ಪೋಸ್ಟ್ ಅನ್ನು ಬರೆದಿದ್ದಾರೆ. ಈ ಹಿಂದೆ ರಾಜ್‌ಕುಂದ್ರಾ ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ನಾವು ಬೇರೆಯಾಗುತ್ತಿದ್ದೇವೆ ಎಂದು ಪೋಸ್ಟ್‌ ಹಾಕಿಕೊಂಡಿದ್ದರು ಆ ಪೋಸ್ಟ್‌ ಭಾರೀ ಸದ್ದು ಮಾಡಿತ್ತು. ಅಭಿಮಾನಿಗಳು ಹಾಗೂ ಹಲವಾರು ಸೆಲೆಬ್ರೆಟಿಗಳು ರಾಜ್‌ ಮತ್ತು ಶಿಲ್ಪಾ ಬೇರೆಯಾಗುತ್ತಿದ್ದಾರೆ ಎಂದುಕೊಂಡಿದ್ದರು. … Continue reading ರಾಜ್ ಕುಂದ್ರಾ ಜೊತೆ 15 ವರ್ಷದಿಂದ ರಾಣಿಯಂತೆ ಬಾಳ್ತಿರೋ ಕನ್ನಡತಿ ಶಿಲ್ಪಾ ಶೆಟ್ಟಿ!