ಕದ್ದು ಮುಚ್ಚಿ ಮದುವೆ, ಸ್ವಾಮೀಜಿ ಕಿಕ್ ಔಟ್!
ಚೆನ್ನೈ : ತಮಿಳುನಾಡಿನ ಪುರಾತನ ಮಠವೊಂದರ ಭಕ್ತರು ಬೆಂಗಳೂರು ಮೂಲದ ಭಕ್ತೆಯನ್ನು ಪ್ರೇಮಿಸಿ ಬೆಂಗಳೂರಲ್ಲೇ ವಿವಾಹವಾಗಿದ್ದಾರೆ. ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಇರುವ ತಮಿಳುನಾಡಿನ ಪ್ರಸಿದ್ದ ಕುಂಭಕೋಣಂನ ಸೂರ್ಯನಾರ್ ದೇವಸ್ಥಾನದ ಮುಖ್ಯಸ್ಥ ಮಹಾಲಿಂಗಸ್ವಾಮಿ ಎಂಬುವವರು ಭಕ್ತೆಯನ್ನೇ ವಿವಾಹವಾಗಿ ವಿವಾದಕ್ಕೆ ಸಿಲುಕಿದ್ದಾರೆ. ವಿವಾಹವಾದವರು ಈ ಪೀಠದಲ್ಲಿ ಮುಂದುವರೆಯುವುದು ಬೇಡ ಎಂಬುದು ಸ್ಥಳೀಯರ ಒತ್ತಾಯ. ಈ ವಿವಾದ ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆಗೂ ತಲುಪಿದೆ. ಮಹಾಲಿಂಗ ಸ್ವಾಮೀಜಿ ಅವರನ್ನು ಪೀಠದಿಂದ ವಜಾಗೊಳಿಸಿ ಮಠದ ಆಡಳಿತವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕು … Continue reading ಕದ್ದು ಮುಚ್ಚಿ ಮದುವೆ, ಸ್ವಾಮೀಜಿ ಕಿಕ್ ಔಟ್!
Copy and paste this URL into your WordPress site to embed
Copy and paste this code into your site to embed