ಹಿಂದಿ ಚಿತ್ರರಂಗ ಅಂದ್ರೆ ಅಸಹ್ಯ.. ಉಪೇಂದ್ರರನ್ನ ಹುಡುಕಿ ಮಂಗಳೂರಿಗೆ ತೆರಳಿದ್ದ ಅನುರಾಗ್ ಕಶ್ಯಪ್..!
ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ ಹೀಗೆ ಹತ್ತು ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡು, ಬಾಲಿವುಡ್ ಗೆ ಬಹುದೊಡ್ಡ ಕೊಡುಗೆ ನೀಡಿರೋ ಅನುರಾಗ್ ಕಶ್ಯಪ್, ಅದ್ಯಾಕೋ ಬಾಲಿವುಡ್ ತೊರೆಯೋ ಮಾತುಗಳನ್ನಾಡಿದ್ದಾರೆ. ...