ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ವೇಷಭೂಷಣ ಕಂಡು ಫ್ಯಾನ್ಸ್ ಶಾಕ್!
ಮಂಗಳವಾರ ಮುಂಬೈನ ಜನಸಂದಣಿ ಬೀದಿಯಲ್ಲಿ ಒಬ್ಬ ವಿಚಿತ್ರವಾದ ವ್ಯಕ್ತಿ ಓಡಾಡುತ್ತಿದ್ದ. ಯಾವುದೋ ಗುಹೆಯಿಂದ ಎದ್ದು ಬಂದವನಂತೆ ಆತನ ವೇಷಭೂಷಣಗಳು ಇದ್ದುವು. ಬೀದಿಯಲ್ಲಿ ಓಡಾಡುವರೆಲ್ಲಾ ಅವರನ್ನು ವಿಚಿತ್ರವಾಗಿಯೇ ನೋಡುತ್ತಿದ್ದರು. ...