ಪ್ಯಾರಾ ಬ್ಯಾಡ್ಮಿಂಟನ್ ವರ್ಲ್ಡ್ ಸರ್ಕ್ಯೂಟ್ ನಲ್ಲಿ ಬೆಂಗಳೂರಿನ ಸುಮಿತ್ ಕುಮಾರ್ ಗಾರ್ಗ್ ಅವರಿಗೆ ಕಂಚಿನ ಪದಕ!
ಪ್ಯಾರಾ ಬ್ಯಾಡ್ಮಿಂಟನ್ ವರ್ಲ್ಡ್ ಸರ್ಕ್ಯೂಟ್ ನಲ್ಲಿ ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಸುಮಿತ್ ಕುಮಾರ್ ಗಾರ್ಗ್ ಕಂಚಿನ ಪದಕವನ್ನು ಗೆದ್ದಿದ್ದಾರೆ. ಬೆಂಗಳೂರು ಮೂಲದವರಾದ ಸುಮಿತ್ 1992 ಆಗಸ್ಟ್ ...