ಪ್ರಸಿದ್ಧ ನಟಿಗೆ ಐಷಾರಾಮಿ ಮನೆ ಗಿಫ್ಟ್ ಕೊಟ್ಟ ಕಳ್ಳನ ಬಂಧನ: ಬೆಂಗಳೂರು ಪೊಲೀಸರ ಸಾಹಸ
ಬೆಂಗಳೂರು: ಮಹಾರಾಷ್ಟ್ರದ ಸೊಲ್ಲಾಪುರದ 37 ವರ್ಷೀಯ ಪಂಚಾಕ್ಷರಿ ಸ್ವಾಮಿ ಎಂಬ ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಲ್ಲಿ ಈತನ ...