6 ರಾಜ್ಯಗಳಲ್ಲಿ ‘ನಂದಿನಿ’ ಕ್ಷೀರಧಾರೆ: ಹಾಲು ಸಂಗ್ರಹದಲ್ಲಿ ಮಂಡ್ಯಕ್ಕೆ 4ನೇ ಸ್ಥಾನ!
ಮಂಡ್ಯ: ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ 'ನಂದಿನಿ ಹಾಲು' ಈಗ ರಾಜ್ಯದ ಆಚೆಗೂ ಕಾಲಿರಿಸಿದ್ದು, 6 ರಾಜ್ಯಗಳಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ನವದೆಹಲಿಯ ಮಾರುಕಟ್ಟೆಗೆ ಕರ್ನಾಟಕದ ...