ಜಪಾನ್ ವರೆಗೂ ವಿಸ್ತರಿಸಿದ ‘ಪುಷ್ಪ’ ಸಾಮ್ರಾಜ್ಯ: ಕಳ್ಳ ಪೊಲೀಸ್ ಆಟದಲ್ಲಿ ವಿಜೃಂಭಿಸಿದ ‘ಕಳ್ಳ’, ದಹಿಸಿದ ‘ಪೊಲೀಸ್’..!!
ಕೆಜಿಎಫ್, ಭೈರತಿ ರಣಗಲ್, ಕಾಟೇರ ಹಾಗೂ ಕಾಂತಾರ ಚಿತ್ರಗಳ ಒಗ್ಗರಣೆ ಪುಷ್ಪ-2 ಚಿತ್ರದಲ್ಲಿ ಎದ್ದು ಕಾಣುತ್ತೆ. ಆದರೂ ಸಹ ನೋಡುಗರಿಗೆ ಇದು ರುಚಿಸುತ್ತೆ. ಯಾಕಂದ್ರೆ ಸುಕುಮಾರ್ ಒಳ್ಳೆಯ ...