ಸರಿಯಾಗಿ ಟಿಪ್ಸ್ ನೀಡದ ಕಾರಣ: ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ!
ನ್ಯೂಯಾರ್ಕ್:ಅಮೆರಿಕದ ಫ್ಲೋರಿಡಾದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಪಿಜ್ಜಾ ಡೆಲಿವರಿ ಕೊಡಲು ಬಂದ ಮಹಿಳೆಯೊಬ್ಬಳು ತನಗೆ ಸರಿಯಾದ ಟಿಪ್ಸ್ ನೀಡಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಮಹಿಳೆಯ ...