ಮೈಕ್ರೋ ಫೈನಾನ್ಸ್ ಕಿರುಕುಳ, ಆನ್‍ಲೈನ್ ಗೇಮ್ಸ್ ಮೂಲಕ ಸರ್ವನಾಶ: ಛಲವಾದಿ ನಾರಾಯಣಸ್ವಾಮಿ !
ಬೆಂಗಳೂರು: ಮೈಕ್ರೋ ಫೈನಾನ್ಸ್‌ನವರ ತೀವ್ರ ಕಿರುಕುಳ, ಆನ್‍ಲೈನ್ ಗೇಮ್ಸ್ ಮೂಲಕ ಸರ್ವನಾಶ ಆಗುತ್ತಿದ್ದರೂ ಸರಕಾರ ಕಾಳಜಿ ವಹಿಸುತ್ತಿಲ್ಲ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ. ...