1,850 ಕೋಟಿ ನಷ್ಟ.. ಇನ್ಫೋಸಿಸ್ ನಾರಾಯಣ ಮೂರ್ತಿ ಫ್ಯಾಮಿಲಿಗೆ ದೊಡ್ಡ ಲಾಸ್!
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕೆಲವೇ ನಿಮಿಷಗಳಲ್ಲಿಇನ್ಫೋಸಿಸ್ ಲಿಮಿಟೆಡ್‌ನ ಷೇರುಗಳು ಸುಮಾರು ಶೇ.6ರಷ್ಟು ಕುಸಿತ ಕಂಡವು. ಪೀರ್ ಐಟಿ ಕೌಂಟರ್‌ಗಳು ಮತ್ತು ಸೆನ್ಸೆಕ್ಸ್ ಮತ್ತು ನಿಫ್ಟಿಯಂತಹ ಬೆಂಚ್‌ಮಾರ್ಕ್ ಸೂಚ್ಯಂಕಗಳನ್ನು ...