ಬೈ ಎಲೆಕ್ಷನ್ ಮುಗಿಸಿ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಸಿಎಂ ಸಿದ್ದರಾಮಯ್ಯಗೆ ಸಿಬಿಐ ಟೆನ್ಷನ್..!
ಬೈ ಎಲೆಕ್ಷನ್ ಮುಗಿಸಿ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಮತ್ತೆ ಮುಡಾ ಪ್ರಕರಣದಲ್ಲಿ ಟೆನ್ಷನ್ ಶುರುವಾಗಿದೆ. ಸಿಎಂ ಸಿದ್ದರಾಮಯ್ಯನವರಿಗೆ ನಾಳೆ ಸಿಬಿಐ ಸಂಕಷ್ಟ ಎದುರಾಗಲಿದೆ. ಹೌದು.. ಮುಡಾ ...