ಹಮಾಸ್ ಉಗ್ರರು ಭಾರತದ ಮಗ್ಗುಲಿಗೆ!: ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳ ಹೆಚ್ಚಳದ ಸಾಧ್ಯತೆ
ಹೊಸದಿಲ್ಲಿ: ಇಸ್ರೇಲ್‌ನಲ್ಲಿ ಮಾರಣಹೋಮಕ್ಕೆ ಕಾರಣವಾದ ಹಮಾಸ್ ಉಗ್ರ ಸಂಘಟನೆ ಈಗ ಭಾರತದ ಮಗ್ಗುಲಿಗೆ ಬಂದು ಕುಳಿತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಯಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳು ...