pushpa 2: ಕಾಲ್ತುಳಿತಕ್ಕೆ ಬಲಿಯಾದ ಮಹಿಳೆಯ ಕುಟುಂಬಕ್ಕೆ ನೆರವಾದ ಅಲ್ಲು ಅರ್ಜುನ್!
ಹೈದರಾಬಾದ್‌ನ ಚಿತ್ರಮಂದಿರದಲ್ಲಿ ಪುಷ್ಪ 2 ಚಿತ್ರದ ಪ್ರೀಮಿಯರ್ ಶೋ ವೇಳೆ ಅಭಿಮಾನಿಗಳ ಜನಸಾಗರವೇ ಹರಿದುಬಂದಿತ್ತು. ಆ ಜನಸಾಗರದಲ್ಲಿ ಸಿನಿಮಾ ನೋಡಲು ಬಂದ ಮಹಿಳೆಯೊಬ್ಬಳು ಕಾಲ್ತುಳಿತಕ್ಕೆ ಸಾವನ್ನಪ್ಪಿದ್ದಳು. ಮತ್ತು ...