ಮುಂದೈತೆ ಮಳೆ ಹಬ್ಬ: ಮುಂದಿನ 20 ವರ್ಷಗಳಲ್ಲಿ ಕಂಡು ಕೇಳರಿಯದಷ್ಟು ವರ್ಷಧಾರೆ!
ಬೆಂಗಳೂರು: ಅಧಿಕ ಜನಸಾಂದ್ರತೆ ಜತೆ ಶೇ. 50ಕ್ಕಿಂತ ಹೆಚ್ಚು ಜನರು ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಜೀವನೋಪಾಯಕ್ಕಾಗಿ ನೆಚ್ಚಿಕೊಂಡಿರುವುದರಿಂದ ಬದಲಾವಣೆ ಪರಿಣಾಮವಾಗಿ ಹವಾಮಾನ ಭಾರತ ಅಪಾಯಕ್ಕೆ ಸಿಲುಕಿಕೊಳ್ಳಬಹುದು. ...