ಬೆಂಗಳೂರು ಉಗ್ರ ರವಾಂಡಾದಲ್ಲಿ ಸಿಕ್ಕಿಬಿದ್ದ : ಲಷ್ಕರ್ ಸೇರಿದ್ದವನು ಭಾರತಕ್ಕೆ ಹಸ್ತಾಂತರ..!
ಬೆಂಗಳೂರು ಪೊಲೀಸರಿಗಷ್ಟೇ ಅಲ್ಲ, ರಾಜ್ಯದಲ್ಲಿನ ಹಲವು ಉಗ್ರ ಚಟುವಟಿಕೆಗಳಲ್ಲಿ ಪೊಲೀಸರು, ಎನ್ಐಎ ಹಾಗೂ ಸಿಬಿಐಗೆ ಬೇಕಾಗಿದ್ದ ಉಗ್ರ ಸಲ್ಮಾನ್ ರೆಹಮಾನ್ ರವಾಂಡದಲ್ಲಿ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನಲ್ಲಿ ನಡೆದ ಹಾಗೂ ...