ಬಿಗ್‌ಬಾಸ್ ಶೋ ನಿಷೇಧಕ್ಕೆ ಒತ್ತಾಯ..ಕನ್ನಡಿಗರಿಗೆ ಹೆಚ್ಚಿದ ಆತಂಕ!
ತೂತುಕುಡಿ: ಖಾಸಗಿ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ಕಾರ್ಯಕ್ರಮವನ್ನು ಸಂಪೂರ್ಣ ನಿಷೇಧಿಸುವಂತೆ ಆಗ್ರಹಿಸಿ ಕರುತುರಿಮೈ ಪಾತುಕಪ್ಪು ಕೂಟಮೈಪ್ಪು ಸಂಘಟನೆಯ ಸದಸ್ಯರು ಇಲ್ಲಿನ ಕೋವಿಲ್‌ಪಟ್ಟಿ ಆರ್‌ಡಿಒಗೆ ಮನವಿ ಸಲ್ಲಿಸಿದ್ದಾರೆ. ...