ಪ್ರಿ ಅಪ್ರೂವ್ಡ್ ಲೋನ್ ಎಂದರೇನು, ಸಾಮಾನ್ಯ ಸಾಲಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಮಾಹಿತಿ!
ತುರ್ತಾಗಿ ಹಣದ ಅಗತ್ಯವಿರುವವರಿಗೆ, ವೈಯಕ್ತಿಕ ಸಾಲವು ಸಾಮಾನ್ಯ ಆಯ್ಕೆಯಾಗಿದೆ. ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ವಿಶೇಷವಾಗಿ ಉತ್ತಮ ಕ್ರೆಡಿಟ್ ಇತಿಹಾಸ ಹೊಂದಿರುವ ಗ್ರಾಹಕರಿಗೆ ತ್ವರಿತ ಸಾಲಗಳನ್ನು ಒದಗಿಸುತ್ತವೆ. ...