ಚಾಂಪಿಯನ್ಸ್ ಟ್ರೋಫಿ ವಿವಾದ : ಐಸಿಸಿಗೆ ಭಾರತ ಕೊಟ್ಟಿದ್ದು ʻಪಾಕ್ ಭಯೋತ್ಪಾದನೆ ಸಾಕ್ಷಿʼ
ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ಪಾಕಿಸ್ತಾನದಲ್ಲಿಯೇ ನಡೆಯಬೇಕು ಅನ್ನೋದು ಪಾಕಿಸ್ತಾನದ ಹಠ. ಪಾಕಿಸ್ತಾನಕ್ಕೆ ಹೋಗುವುದು ಸಾಧ್ಯವೇ ಇಲ್ಲ ಎನ್ನುವುದು ಭಾರತದ ಛಲ. ಈ ವಿವಾದದಲ್ಲಿ ಐಸಿಸಿ ಕೂಡಾ ಚಾಂಪಿಯನ್ಸ್ ...