Thursday, November 21, 2024

Tag: Darshan case

ದರ್ಶನ್‌ಗೆ ಶ್ಯೂರಿಟಿ ಕೊಟ್ಟ ಆ ಇಬ್ಬರು ಯಾರು..?

ದರ್ಶನ್‌ಗೆ ಶ್ಯೂರಿಟಿ ಕೊಟ್ಟ ಆ ಇಬ್ಬರು ಯಾರು..?

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಕೊನೆಗೂ ಸಿಕ್ಕೇ ಬಿಡ್ತು ಜಾಮೀನು, ದರ್ಶನ್ ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ...

ದರ್ಶನ್‌ಗೆ ಬೇಲ್‌; ಸಂಜನಾ ಫುಲ್‌ ಖುಷ್‌..!

ದರ್ಶನ್‌ಗೆ ಬೇಲ್‌; ಸಂಜನಾ ಫುಲ್‌ ಖುಷ್‌..!

ದರ್ಶನ್‌ ಅವರಿಗೆ ಬೇಲ್‌ ಸಿಕ್ಕ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ಸಂತಸ ವ್ಯಕ್ತಪಡಿಸಿದ್ದಾರೆ. ದೀಪಾವಳಿ ಹೊತ್ತಲ್ಲೇ ಅವರು ಹೊರಬರುತ್ತಿದ್ದಾರೆ. ಇದು ದೀಪಾವಳಿ ಗಿಫ್ಟ್ ಎಂದು ಸಂಜನಾ ಗಲ್ರಾನಿ ...

ದರ್ಶನ್‌ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ..!

ದರ್ಶನ್‌ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದೆ ಹೈಕೋರ್ಟ್‌. ಇದನ್ನೂ ಓದಿ: ಮತ್ತೆ ಒಂದಾಗ್ತಾರಾ ಐಕಾನಿಕ್ ಲವ್ ಜೋಡಿ! ದರ್ಶನ್ ...

ದರ್ಶನ್ ವಿರುದ್ಧ ಟೆಕ್ನಿಕಲ್ ಎವಿಡೆನ್ಸ್ ಕೊಟ್ಟ SPP!

ಡಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ಸೋಮವಾರ ಸಿಗತ್ತಾ ಬೇಲ್‌?

ನಟ ದರ್ಶನ್‌ ಮತ್ತು ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ಭವಿಷ್ಯ ಅ.14 ರಂದು ಪ್ರಕಟವಾಗಲಿದೆ. ಸುದೀರ್ಘ ವಿಚಾರಣೆ ನಡೆಸಿದ್ದ ಸೆಷನ್ಸ್‌ ರ್ಟ್‌ಕೋ ನ್ಯಾ. ಜೈಶಂಕರ್‌ ಇಂದು ...

ದರ್ಶನ್ ಮನೆಯಲ್ಲಿ ಸಿಕ್ಕ ಹಣದ ಸೀಕ್ರೆಟ್ ರಿವೀಲ್​!

ಇಂದಿನ ದರ್ಶನ್‌ ಕೇಸ್‌ ಸಂಪೂರ್ಣ ವಿವರ..!

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕಳೆದೊಂದು ವಾರದಿಂದ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ದರ್ಶನ್ ಪರ ವಕೀಲರು ಹಾಗೂ ...

ದರ್ಶನ್ ಕೇಸಲ್ಲಿ ರೆಡಿಯೇಷನ್ ಫೈಟ್; ಸಿವಿ ನಾಗೇಶ್ ಟಕ್ಕರ್.!

ದರ್ಶನ್ ಕೇಸಲ್ಲಿ ರೆಡಿಯೇಷನ್ ಫೈಟ್; ಸಿವಿ ನಾಗೇಶ್ ಟಕ್ಕರ್.!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು, ಬೇಲ್ ಪಡೆದು ಹೊರ ಬರುವ ದಿನಕ್ಕಾಗಿ ಕಾಯ್ತಿದ್ದಾರೆ. ಕಳೆದ 1 ವಾರದಿಂದ ಸತತವಾಗಿ ವಾದ ವಿವಾದಗಳು ಕೋರ್ಟ್‌ ...

ದರ್ಶನ್ ವಿರುದ್ಧ ಟೆಕ್ನಿಕಲ್ ಎವಿಡೆನ್ಸ್ ಕೊಟ್ಟ SPP!

ದರ್ಶನ್ ವಿರುದ್ಧ ಟೆಕ್ನಿಕಲ್ ಎವಿಡೆನ್ಸ್ ಕೊಟ್ಟ SPP!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿರೋ ಎ2 ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆದಿದೆ. ಪೊಲೀಸರ ಪರ ಪ್ರಸನ್ನ ಕುಮಾರ್ ...

ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಲೈವ್‌…

ದರ್ಶನ್‌ ಕೇಸ್‌ ವಿಚಾರಣೆ ಲೈವ್‌ ..!

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್, ಪವಿತ್ರಾ ಸೇರಿದಂತೆ ಇನ್ನಿತರೆ ಕೆಲವು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರು 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಕಳೆದ ...

ಇಂದು ಕೋರ್ಟ್‌ ಕಟಕಟೆಯಲ್ಲಿ ದರ್ಶನ್‌ ಭವಿಷ್ಯ..!

ಇಂದು ಕೋರ್ಟ್‌ ಕಟಕಟೆಯಲ್ಲಿ ದರ್ಶನ್‌ ಭವಿಷ್ಯ..!

ಕೋರ್ಟ್‌ ಕಟಕಟೆಯಲ್ಲಿ ದರ್ಶನ್‌ ಪವಿತ್ರಗೌಡ ಬೇಲ್‌ ಭವಿಷ್ಯ ಇಂದು (ಅ.08) ಮಧ್ಯಾಹ್ನ 12.30ಕ್ಕೆ ನಿರ್ಧಾರಗೊಳ್ಳಲಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A1, A2 ಆರೋಪಿಗಳಾದ ಪವಿತ್ರಾಗೌಡ-ದರ್ಶನ್​ ಪರವಾಗಿ ಈಗಾಗಲೇ ...

ದರ್ಶನ್ ವಿರುದ್ಧ ಸಾಕ್ಷಿ ಫೇಕ್; ನಾಗೇಶ್ ವಾದಕ್ಕೆ ಖಾಕಿ ಶಾಕ್.!

ದರ್ಶನ್ ವಿರುದ್ಧ ಸಾಕ್ಷಿ ಫೇಕ್; ನಾಗೇಶ್ ವಾದಕ್ಕೆ ಖಾಕಿ ಶಾಕ್.!

ಬಳ್ಳಾರಿ ಜೈಲುಪಾಲಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡಿತಾಯಿದೇ. ಇದೇ ವೇಳೆ ದರ್ಶನ್ ಪರವಾಗಿ ಸಿ.ವಿ. ನಾಗೇಶ್ ವಾದ ಮಂಡನೆ ಮಾಡುತ್ತಿದ್ದಾರೆ. ತನಿಖಾಧಿಕಾರಿಗಳು ಸಾಕ್ಷಿಗಳನ್ನ ಸೃಷ್ಟಿಸಿದ್ದಾರೆ. ...

Page 1 of 3 1 2 3

Welcome Back!

Login to your account below

Retrieve your password

Please enter your username or email address to reset your password.

Add New Playlist