Friday, September 20, 2024

Tag: Darshan

ಜೈಲಿನಲ್ಲಿ ವಿಟಮಿನ್ ಮಾತ್ರೆ ಕೇಳಿದ ದರ್ಶನ್..!

ಜೈಲಿನಲ್ಲಿ ವಿಟಮಿನ್ ಮಾತ್ರೆ ಕೇಳಿದ ದರ್ಶನ್..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ತಂದು ಕೊಟ್ಟಿರುವ ವಿಟಮಿನ್ ಮಾತ್ರೆಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ನಟನ ಬೇಡಿಕೆಯನ್ನು ನಿರಾಕರಿಸಿರುವ ಜೈಲಧಿಕಾರಿಗಳು ...

ದರ್ಶನ್​​ನ ಸುಮ್ಮನೆ ಅರೆಸ್ಟ್​ ಮಾಡಲು ಸಾಧ್ಯವಿಲ್ಲ:ಕಿಚ್ಚ ಸುದೀಪ್!‌

ದರ್ಶನ್​​ನ ಸುಮ್ಮನೆ ಅರೆಸ್ಟ್​ ಮಾಡಲು ಸಾಧ್ಯವಿಲ್ಲ:ಕಿಚ್ಚ ಸುದೀಪ್!‌

ನಟ ದರ್ಶನ್​ ರೀತಿಯ ದೊಡ್ಡ ವ್ಯಕ್ತಿಯನ್ನು ಪೊಲೀಸ್ರು ಸುಮ್ಮನೆ ಅರೆಸ್ಟ್​ ಮಾಡಲು ಸಾಧ್ಯವಿಲ್ಲ ಎಂದು ಕಿಚ್ಚ ಸುದೀಪ್​​ ಹೇಳಿದ್ದಾರೆ. ದರ್ಶನ್​ ಅರೆಸ್ಟ್​​ ಬಗ್ಗೆ ಕೇಳಿದ ಪ್ರಶ್ನೆಗೆ ನಟ ...

ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟ ನಟ ದರ್ಶನ್.!

ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟ ನಟ ದರ್ಶನ್.!

ರೇಣುಕಾಸ್ವಾಮಿ ಹತ್ಯೆ ಕೇಸ್‍ನಲ್ಲಿ ಜೈಲಲ್ಲಿರುವ ದರ್ಶನ್ ಜೈಲಾಧಿಕಾರಿಗಳ ಮುಂದೆ ಬಾಡಿ ಮೇಂಟೆನ್ಸ್ ಪೌಡರ್ ಹಾಗೂ ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟಿದ್ದು, ಜೈಲಾಧಿಕಾರಿಗಳು ಸಾರಾಸಗಟಾಗಿ ಬೇಡಿಕೆ ತಿರಸ್ಕರಿಸಿದ್ದಾರೆ. ಜೈಲಿಲ್ಲಿ ...

ಅಸಭ್ಯ ವರ್ತನೆ: ದರ್ಶನ್‌ಗೆ ಜೈಲರ್‌ ವಾರ್ನಿಂಗ್‌.!

ಅಸಭ್ಯ ವರ್ತನೆ: ದರ್ಶನ್‌ಗೆ ಜೈಲರ್‌ ವಾರ್ನಿಂಗ್‌.!

ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದು ಬಳ್ಳಾರಿ ಜೈಲಿಗೆ ವರ್ಗಾವಣೆಯಾಗಿದ್ದ ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ಗೆ ಜೈಲಾಧಿಕಾರಿಗಳು ಕ್ಲಾಸ್‌ ಮಾಡಿದ್ದಾರೆ. ಅಹಂಕಾರ, ದರ್ಪ ತೋರಿಸಿ ಪದೇ ಪದೇ ಅಸಭ್ಯ ವರ್ತನೆ ...

ದರ್ಶನ್‌ಗೆ ಮತ್ತೆ ಜೈಲೇ ಗತಿ..!

ದರ್ಶನ್‌ಗೆ ಮತ್ತೆ ಜೈಲೇ ಗತಿ..!

ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್‌ 17ವರೆಗೆ ವಿಸ್ತಣೆಯಾಗಿದೆ. ಇಂದು ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆರೋಪಿಗಳನ್ನು ವಿಡಿಯೋ ...

ಜಾಮೀನು ಅರ್ಜಿ ವಾಪಸ್‌ ಪಡೆದ ಪವಿತ್ರಾ ಗೌಡ..!

ಜಾಮೀನು ಅರ್ಜಿ ವಾಪಸ್‌ ಪಡೆದ ಪವಿತ್ರಾ ಗೌಡ..!

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ತಮ್ಮ ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಇಂದು ಹೈಕೋರ್ಟ್‌ ನ್ಯಾ. ಎಸ್ ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ...

24 ನಿಮಿಷ ಮಾತುಕತೆ: ಪತಿಗಾಗಿ ವಿಜಯಲಕ್ಷ್ಮಿ ತಂದಿದ್ದೇನು?

24 ನಿಮಿಷ ಮಾತುಕತೆ: ಪತಿಗಾಗಿ ವಿಜಯಲಕ್ಷ್ಮಿ ತಂದಿದ್ದೇನು?

ಇಂದು ಮಧ್ಯಾಹ್ನ ವಿಜಯಲಕ್ಷ್ಮಿ ವಕೀಲರ ಸಮೇತ ಬಳ್ಳಾರಿ ಜೈಲಿಗೆ ಆಗಮಿಸಿ ಪತಿ ದರ್ಶನ್​​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿಜಯಲಕ್ಷ್ಮಿ ಅವರಿಗೆ ದರ್ಶನ್ ಸಹೋದರ ದಿನಕರ ತೂಗುದೀಪ ...

ದರ್ಶನ್‌ಗೆ ಇನ್ನೊಂದು ದಿನ ಜೈಲು ವಿಸ್ತರಣೆ!

ದರ್ಶನ್‌ಗೆ ಇನ್ನೊಂದು ದಿನ ಜೈಲು ವಿಸ್ತರಣೆ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ 1 ದಿನ ವಿಸ್ತರಣೆಯಾಗಿದೆ. ಆರೋಪಿಗಳ ನ್ಯಾಯಾಂಗ ಬಂಧನ ...

ದರ್ಶನ್ ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮಿ!

ದರ್ಶನ್ ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮಿ!

ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ರನ್ನು ನೋಡಲು ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಅತ್ತಿಗೆ ಜೊತೆ ದರ್ಶನ್ ಸಹೋದರ ದಿನಕರ್ ಕೂಡ ಆಗಮಿಸಿದ್ದಾರೆ. ಚಾರ್ಜ್‌ಶೀಟ್ ...

ನಟ ದರ್ಶನ್​​​ ಗ್ಯಾಂಗ್​ ಕೇಸಲ್ಲಿ ಪೊಲೀಸರ ಎಡವಟ್ಟು!

ನಟ ದರ್ಶನ್​​​ ಗ್ಯಾಂಗ್​ ಕೇಸಲ್ಲಿ ಪೊಲೀಸರ ಎಡವಟ್ಟು!

ಡೆವಿಲ್ ಗ್ಯಾಂಗ್​ನಿಂದ ಬರ್ಬರವಾಗಿ ಕೊಲೆಯಾದ ರೇಣುಕಾಸ್ವಾಮಿ ಸಾವಿಗೂ ಮೊದಲು ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ. ಬದುಕಿದ್ದಾಗಲೇ ರಕ್ಕಸರು ನರಕ ತೋರಿಸಿದ್ರು. ಹಗ್ಗ, ಲಾಠಿಯಿಂದ ಹೊಡೆದು ಬರ್ಬರವಾಗಿ ಚಿತ್ರ ಹಿಂಸೆ ...

Page 2 of 30 1 2 3 30

Welcome Back!

Login to your account below

Retrieve your password

Please enter your username or email address to reset your password.

Add New Playlist