ದಿಲ್ಲಿ ವಿಧಾನಸಭಾ ಚುನಾವಣೆ Exit Poll: ಬಿಜೆಪಿಗೆ ಜೈ ಅಂದ್ರಾ ರಾಷ್ಟ್ರ ರಾಜಧಾನಿ ಜನ? AAP ಹ್ಯಾಟ್ರಿಕ್ ಕನಸು ಭಗ್ನ?
ದಿಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ ಎಕ್ಸಿಟ್ ಪೋಲ್ ಸಮೀಕ್ಷೆ ಹೊರ ಬಿದ್ದಿದೆ. ವಿವಿಧ ಸಮೀಕ್ಷಾ ಸಂಸ್ಥೆಗಳು ತಮ್ಮ ಮತಗಟ್ಟೆ ಸಮೀಕ್ಷೆ ಪ್ರಕಟಿಸಿವೆ. ಸಮೀಕ್ಷೆಗಳ ...