ಜೈಶ್ರೀರಾಮ್ ವಿವಾದ : ಪೊಲೀಸರ ಬಳಿ ಕಿಡಿಗೇಡಿಗಳು ಹೇಳಿದ್ದೇನು.?
ಬೆಂಗಳೂರು : ಬೆಂಗಳೂರಲ್ಲಿ ಜೈಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಪೊಲೀಸರು ಇಬ್ಬರು ಅಪ್ರಾಪ್ತ ಹುಡುಗರು ಸೇರಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧನಕ್ಕೊಳಗಾದ ನಾಲ್ವರು ಆರೋಪಿಗಳನ್ನ ವಿಚಾರಣೆ ...