2026ರ ಫೆಬ್ರವರಿ 2ಕ್ಕೆ ಕಾಶ್ಮೀರ ನಮ್ಮ ಕೈವಶ: ಲಷ್ಕರ್ ಉಗ್ರ ಸಂಘಟನೆ ನಾಯಕನ ವಾರ್ನಿಂಗ್!
ಪಾಕಿಸ್ತಾನ ಆಧಾರಿತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ, ಕಾಶ್ಮೀರವನ್ನು 2026ರ ಫೆಬ್ರವರಿ 2ರೊಳಗೆ ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. 2025ರ ...