ಸಮೀಪದೃಷ್ಟಿ ರಾಷ್ಟ್ರೀಯ ಸಪ್ತಾಹಕ್ಕಾಗಿ ನಾರಾಯಣ ನೇತ್ರಾಲಯದಿಂದ ಜಾಗೃತಿ ಅಭಿಯಾನ..!
ಸಮೀಪದೃಷ್ಟಿ ಎಂಬುದು ಜಾಗತಿಕ ಸಾಂಕ್ರಾಮಿಕ ರೋಗವಾಗಿ ಕಾಣಿಸಿಕೊಳ್ಳುತ್ತಿದ್ದು, 2050ನೇ ಇಸವಿಯ ಹೊತ್ತಿಗೆ ವಿಶ್ವದ ಶೇಕಡಾ 50ರಷ್ಟು ಜನಸಂಖ್ಯೆಯ ಮೇಲೆ ಇದರ ಪರಿಣಾಮ ಆಗಬಹುದು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿಯಂತೂ ...