ಆರ್.ಕೆ.ಇಂಟರ್ನ್ಯಾಷನಲ್ ಕಾಲೇಜಿನ ಶೆಡ್ ಕುಸಿತದಲ್ಲಿ 21 ವರ್ಷದ ಯುವಕ ಮೃ*ತ !
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಪ್ರತಿಷ್ಠಿತ ಆರ್.ಕೆ. ಇಂಟರ್ನ್ಯಾಷನಲ್ ಕಾಲೇಜಿನಲ್ಲಿ ಗುರುವಾರ ನಡೆದ ಅಪಘಾತದಲ್ಲಿ ಪಶ್ಚಿಮ ಬಂಗಾಳದ 21 ವರ್ಷೀಯ ಕಾರ್ಮಿಕ ಮುಜದುಲ್ ಹುಸೇನ್ ಮೃತಪಟ್ಟಿದ್ದು, ಪ್ರದೇಶದಲ್ಲಿ ...