ರಿಯಲ್‌ನಲ್ಲಿ ಡಿವೋರ್ಸ್,ರೀಲ್ ನಲ್ಲಿ ಗಂಡ-ಹೆಂಡ್ತಿ
ರಿಯಲ್ ಲೈಫ್‌ನಲ್ಲಿ ಚಂದನ್-ನಿವೇದಿತಾ ಗಂಡ-ಹೆಂಡ್ತಿಯಲ್ಲ ರೀಲ್ ಲೈಫ್‌ನಲ್ಲಿ ಚಂದನ್-ನಿವೇದಿತಾ ಗಂಡ-ಹೆಂಡ್ತಿಯಾಗಿದ್ದಾರೆ. ಏಸ್, ಕ್ಯಾಂಡಿಕ್ರಷ್ ಗೋಸ್ಕರ ಮತ್ತೆ ಒಂದಾಗ್ತಿದ್ದಾರೆ ಚಂದನ್-ನಿವೇದಿತಾ. ಕ್ಯಾಂಡಿಕ್ರಷ್ ಸಿನ್ಮಾದಲ್ಲಿ ಚಂದನ್-ನಿವೇದಿತಾ ಜೋಡಿಯಾಗಿ ನಟನೆ ಮಾಡಿದ್ದಾರೆ. ...