‘ಮ್ಯಾಕ್ಸ್’ ಬಳಿಕ ‘ರಾಕ್ಷಸ’ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತದ ಬಲ!
ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲೊಬ್ಬರು ಅಜನೀಶ್ ಲೋಕನಾಥ್. ಸ್ಯಾಂಡಲ್ ವುಡ್ ಮಾತ್ರವಲ್ಲ ಪರಭಾಷಾ ಚಿತ್ರರಂಗದಲ್ಲಿಯೂ ಅಜನೀಶ್ ಸಂಗೀತದ ಕಂಪು ಚೆಲ್ಲುತ್ತಿದ್ದಾರೆ. 'ಕಾಂತಾರ’, ‘ಕಿರಿಕ್ ಪಾರ್ಟಿ’, ‘ವಿಕ್ರಾಂತ್ ...