2025 ರ ಮಹಾ ಕುಂಭಮೇಳ: ಜನವರಿ 13 ರಿಂದ ಪ್ರಯಾಗರಾಜ್‌ನಲ್ಲಿ ಆಧ್ಯಾತ್ಮಿಕ ಮಹೋತ್ಸವ!
ಕುಂಭಮೇಳವು ಭಾರತದ ಅತಿ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ವಿಶ್ವಾದ್ಯಂತ ಲಕ್ಷಾಂತರ ಹಿಂದೂಗಳಿಗೆ ಇದು ಅತ್ಯಂತ ಪ್ರಮುಖ ತೀರ್ಥಯಾತ್ರೆಯಾಗಿದೆ. ಕುಂಭಮೇಳವು ಭಾರತದಲ್ಲಿ ನಾಲ್ಕು ಸ್ಥಳಗಳಲ್ಲಿ ನಡೆಯುತ್ತದೆ, ಅಂದರೆ, ಪ್ರಯಾಗರಾಜ್, ಹರಿದ್ವಾರ, ...