ಸೋಲಿನ ಸುಳಿಯಲ್ಲಿರುವ ಆರ್ ಸಿಬಿ ವಿರುದ್ಧದ ಆಕ್ರೋಶ, ಈಗ ತಂಡದ ಮಾಲೀಕ್ವತದ ವಿರುದ್ಧವೂ ತಿರುಗಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ, ಟೆನ್ನಿಸ್ ಆಟಗಾರ ಮಹೇಶ್ ಭೂಪತಿ, ‘ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರ ಸಹ ತಮ್ಮ ಫ್ರಾಂಚೈಸಿಗಳನ್ನು ನಿರ್ವಹಿಸಿದಂತೆ ಯಶಸ್ವಿ ಫ್ರಾಂಚೈಸಿಯನ್ನು ಮಾಡಲು ಹೊಸ ಮಾಲೀಕರಿಗೆ ಆರ್ಸಿಬಿಯನ್ನು ಮಾರಾಟ ಮಾಡಲು ಬಿಸಿಸಿಐ ಒತ್ತಾಯಿಸಬೇಕು’ ಎಂದು ಮಹೇಶ್ ಭೂಪತಿ ಒತ್ತಾಯಿಸಿದ್ದಾರೆ.