ಜಮೀನು ದಾಖಲೆ ವಂಚನೆ: ರೈತ ಆತ್ಮಹತ್ಯೆ ಯತ್ನ!

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಜಮೀನು ವಂಚನೆಯಿಂದ ಕ್ರುದ್ಧನಾದ ರೈತ ವಿಕಲ ಚೇತನ ಜಯಕುಮಾರ್ (50) ತಾಲೂಕು ಕಛೇರಿ ಆವರಣದಲ್ಲೇ ವಿಷ ಸೇವಿಸಿದ ದುಃಖದ ಘಟನೆ ನಡೆದಿದೆ. ದೊಡ್ಡಾಘಟ್ಟ ಗ್ರಾಮದ ನಿವಾಸಿಯಾದ ಜಯಕುಮಾರ್ ತಮ್ಮ ಪಿತ್ರಾರ್ಜಿತ ಜಮೀನನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಇತರರ ಹೆಸರಿಗೆ ದಾಖಲಾತಿ ಮಾಡಿದ ಆರೋಪವನ್ನು ಮಾಡಿದ್ದಾರೆ.  ಜಯಕುಮಾರ್ ತನ್ನ ತಂದೆ ಲಕ್ಕಪ್ಪನ ಹೆಸರಿನಲ್ಲಿದ್ದ 1.02 ಮತ್ತು 11 ಗುಂಟೆ ಜಮೀನನ್ನು ಅನುಭವಿಸುತ್ತಿದ್ದರು. ಆದರೆ, ಇತ್ತೀಚೆಗೆ ಅದೇ ಗ್ರಾಮದ ಕೃಷ್ಣಪ್ಪ ಮತ್ತು ಗಂಗಮ್ಮರ ಹೆಸರಿಗೆ … Continue reading ಜಮೀನು ದಾಖಲೆ ವಂಚನೆ: ರೈತ ಆತ್ಮಹತ್ಯೆ ಯತ್ನ!