ಮದುವೆಗಿಂತ ಲೂಡೋ ಗೇಮ್‌ ಮುಖ್ಯ; ಮದುಮಗನ ಆಟ ಸಾಮಾಜಿಕ ಜಾಲತಾಣದಲ್ಲಿ ವೈರಲ್‌..!

ಮದುವೆ ಮನೆ ಅಂದರೆ ಸಂಭ್ರಮ ಸಡಗರ, ವಿಜೃಂಭಣೆ, ಕೌತುಕ, ಕನಸು, ದುಃಖ ಎಲ್ಲದರ ಸಮ್ಮಿಲನ. ಎಲ್ಲ ರೀತಿಯ ಭಾವನೆಗಳು ಹೊರ ಬೀಳುವ ಸ್ಥಳ ಅಂದರೆ ಅದುವೇ ಮದುವೆ ಮನೆ. ಆ ಮನೆಯಲ್ಲಿ ಎಲ್ಲರ ಗಮನ ಮದುವೆ ಗಂಡು, ಹೆಣ್ಣಿನ ಮೇಲೆ ಇರುತ್ತದೆ. ಮದುವೆ ಗಂಡಿಗೆ ತನ್ನ ಬಾಳ ಸಂಗಾತಿಯನ್ನ ವರಿಸುವ ಸುಮಧುರ ಕ್ಷಣವಾದರೇ, ಹೆಣ್ಣಿಗೆ ತನ್ನ ಜೀವನದ ಅತ್ಯಮೂಲ್ಯ ಕ್ಷಣ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮದುವೆ ಗಂಡು ವಿವಾಹ ಶಾಸ್ತ್ರ ಬಿಟ್ಟು ತನ್ನ ಸ್ನೇಹಿತರೊಡನೆ … Continue reading ಮದುವೆಗಿಂತ ಲೂಡೋ ಗೇಮ್‌ ಮುಖ್ಯ; ಮದುಮಗನ ಆಟ ಸಾಮಾಜಿಕ ಜಾಲತಾಣದಲ್ಲಿ ವೈರಲ್‌..!